English - Any language
Same Language Subtitling
Any language + English - Any Language






 

pijltje The latest versions
of our courses

Learn subtitling
in three months


Learn in a few weeks
how to make templates with freeware


All language combinations are possible

With their active-learning concept, the courses
are designed to do
by yourself, whenever and wherever you want



pijltje Click here to enroll

Advice on setting up
subtitling companies
or divisions.

 

We endorse the subtitling code of pijltje ESIST.


Kannada
Karnataka, India

* * *

Judge for yourself

Compare badly subtitled videos with well subtitled ones and you will be convinced: good subtitling is essential for every audio-visual production...





ಸಬ್‌ಟೈಟ್ಲಿಂಗ್ ವರ್ಲ್ಡ್ ವೈಡ್ - ದಿ ಕಾಂಪ್ಯಾಕ್ಟ್ ಕೋರ್ಸ್
ಉಪ ಶೀರ್ಷಿಕೆಯನ್ನು ಕಲಿಯುವ ಸುಲಭ ಮಾರ್ಗ

ಚಲನ ಚಿತ್ರಗಳಿಗೆ ಉಪಶೀರ್ಷಿಕೆಗಳನ್ನು ಅಳವಡಿಸುವ ಕೌಶಲವನ್ನು ಶೀಘ್ರವಾಗಿ ಕಲಿಯಲು ಕಾಂಪ್ಯಾಕ್ಟ್ ಕೋರ್ಸ್ ಒಂದು ಉತ್ತಮ ಮಾರ್ಗ

ಎಲ್ಲೆಂದರಲ್ಲಿ ಯಾವಾಗ ಬೇಕಾದರೂ ನೀವೆ ನಿರ್ವಹಿಸಲು ಸಾಧ್ಯವಾಗುವಂತೆ ರೂಪಿಸಲಾಗಿದೆ.

ಇಂಗ್ಲೀಷ್ - ಕನ್ನಡ ಹಾಗೂ ಒಂದೇ ಭಾಷೆ ಉಪಶೀರ್ಷಿಕೆ (same language subtitling) ಗಳನ್ನು ಅಳವಡಿಸುವ ಕೌಶಲವನ್ನು ಕಲಿಯಿರಿ.

ಕಾಂಪ್ಯಾಕ್ಟ್ ಕೋರ್ಸ್ ನಿಮಗೆ ಹಲವಾರು ತದ್ವಿರುದ್ಧ ವಿರುವ ಹಾಗೆ ಕಾಣುವ ನಿಯಮಗಳ ಸೂಕ್ಷ್ಮತೆಗಳನ್ನು ನೀವೆ  ಅರ್ಥಮಾಡಿಕೊಂಡು ನಂತರ ಉಪಶೀರ್ಷಿಕೆಗಳನ್ನು ಅಳವಡಿಸುವಂತೆ ಸಹಾಯಮಾಡುತ್ತದೆ. ಇದರಿಂದ ನಿಮ್ಮ ತಪ್ಪು ಅಭ್ಯಾಸಗಳನ್ನು ದೂರವಿಡುತ್ತದೆ.

ಉಪಶೀರ್ಷಿಕೆ ನಿಪುಣ ಶ್ರೀ ಬಾರ್ತೋಕ್ರೀಕ್‌ರವರು ನೆದರ್ ಲ್ಯಾಂಡ್ಸ್‌ನ ITV  ಕಾಲೇಜಿನಲ್ಲಿ ಉಪಶೀರ್ಷಿಕೆ ಶಿಕ್ಷಣವನ್ನು ನೀಡುತ್ತಿದ್ದಾರೆ.

ಕಾಂಪ್ಯಾಕ್ಟ್ ಕೋರ್ಸ್‌ನಲ್ಲಿ ಈ ಕೆಳಕಂಡವುಗಳು ಒಳಗೊಂಡಿವೆ:

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ home: subtitling worldwide

* * * * * * *


 

 

 

 

 

 


 

 




Valid XHTML 1.0 Strict

Valid CSS!